ಆಧಿದೈವಿಕ
	ಮನುಸ್ಮøತಿಯಂತೆ ದೇವತೆಯನ್ನು ಕುರಿತು ಪ್ರವೃತ್ತವಾದುದು. ದುಃಖ(ತಾಪ)ತ್ರಯಗಳೆನಿಸಿಕೊಂಡಿರುವ ಆಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕಗಳಲ್ಲೊಂದು. ದೈವದ ಕಾರಣದಿಂದ ಉಂಟಾಗುವುದೆಂದು ಪ್ರತೀತಿ.
    (ನೋಡಿ- ದುಃಖತ್ರಯ)								
(ಬಿ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ